KL Rahul ಪಡೆಗೆ ಹ್ಯಾಟ್ರಿಕ್ ಜಯ: ಕೊನೇ ಓವರ್ ನಲ್ಲಿ ಗೆಲುವು ಸಿಕ್ಕಿದ್ದು ಹೇಗೆ? | Oneindia Kannada
  • 2 years ago
ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಐಪಿಎಲ್ ನಲ್ಲಿ ಬಾರಿಸಿದ 18ನೇ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
#IPL2022

Lucknow Super Giants vs Delhi Capitals, IPL 2022: LSG win by six wickets to win their third match of this season.
Recommended