ದೇಶದಲ್ಲಿ 50 ಸ್ಥಾನ ಗೆಲ್ಲದ ಕಾಂಗ್ರೆಸ್ ಇಂದು ಮತ ಕೇಳುತ್ತಿದೆ
  • 4 days ago
ಹಳೇಬೀಡಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಷಣ. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಒಂದು ಕಿ.ಮಿ ರಸ್ತೆ ಮಾಡಿಲ್ಲ, ಇದು ಬೇಜವಾಬ್ದಾರಿ ಸರ್ಕಾರಿ. ನಾನು ಕಾಂಗ್ರೆಸ್ ನವರಿಗೆ ಕೇಳ್ತೇನೆ. 
ಇಷ್ಟೆಲ್ಲಾ ಹಾರಾಟ ಮಾಡ್ತೀರಲ್ಲಾ ನಿಮ್ಮ ಪ್ರಧಾನ ಅಭ್ಯರ್ಥಿ ‌ಯಾರು ಎಂದು ಹೇಳಿFormer CM BS Yeddyurappa speech in Halebid. This government is alive but dead. There is no development in the state. Not one km of road has been built, this is irresponsible government. I ask the Congress.
Tell me who is your prime candidate for flying so much

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi #Amitshah
Recommended