ಒಂದೇ ಪಂದ್ಯದಲ್ಲಿ 5 ದಾಖಲೆ ಬರೆದ ರಜತ್ ಗೆ ಸಿಕ್ಕ ದುಡ್ಡೆಷ್ಟು ಅಂತಾ ಗೊತ್ತಾದ್ರೆ ಶಾಕ್ ಆಗ್ತೀರಾ!! | #cricket
  • 2 years ago
ಅಬ್ಬರಿಸಿದ ಪಾಟಿದಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವುದರ ಜತೆಗೆ ಹಲವು ಪ್ರಶಸ್ತಿ ಮತ್ತು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರಜತ್ ಪಾಟಿದಾರ್ ಇದೊಂದೇ ಪಂದ್ಯದಲ್ಲಿ ಗೆದ್ದ ಪ್ರಶಸ್ತಿ ಹಾಗೂ ಸಿಕ್ಕ ಹಣದ ಮೊತ್ತ ಎಷ್ಟು?
#RCB #LSG #RajatPatidar
Patidar took LSG bowlers to the cleaners, smashing seven sixes and 12 boundaries. Not only did he register the quickest ton in IPL 2022.
Recommended