New Maruti Suzuki XL6 Kannada Review | Third Row Comfort, AT Gearbox, 360 Degree Camera, Mileage
  • 2 years ago
ಮಾರುತಿ ಸುಜುಕಿ ಕಂಪನಿಯು ಹೊಸ ಎಕ್ಸ್ಎಲ್6 ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.29 ಲಕ್ಷ ಬೆಲೆ ಹೊಂದಿದೆ. ಹೊಸ ಪ್ರೀಮಿಯಂ ಎಂಪಿವಿ ಮಾದರಿಯಲ್ಲಿ ಕಂಪನಿಯು ಈ ಬಾರಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ. ಹೊಸ ಎಕ್ಸ್ಎಲ್ ಮಾದರಿಯಲ್ಲಿ ಈ ಬಾರಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಈ ವಿಮರ್ಶೆ ವೀಡಿಯೋದಲ್ಲಿ ಮತ್ತಷ್ಟು ಮಾಹಿತಿ ಪಡೆಯಿರಿ.

#MarutiSuzukiXL6 #AllNewXL6 #TimeToIndulge #Review
Recommended