ಅದೃಷ್ಟ ಖುಲಾಯಿಸಲು ಹರಳು ಉಂಗುರ ಧರಿಸುವ ಸರಿಯಾದ ಕ್ರಮ ತಿಳ್ಕೊಳ್ಳಿ.. | Gemstones | Oneindia Kannada
  • 3 years ago
ಪ್ರತಿಯೊಂದು ಹರಳು, ರತ್ನಗಳು ತನ್ನದೇ ಆದ ಗುಣಗಳನ್ನು ಹೊಂದಿದ್ದು ಇವುಗಳನ್ನು ಧರಿಸುವುದರಿಂದ ನಿಮ್ಮ ಜೀವನದ ಕಷ್ಟಗಳು ದೂರಾಗುತ್ತವೆ. ಉದ್ಯೋಗ ಸಮಸ್ಯೆಗಳು, ವಿದ್ಯಾಭ್ಯಾಸ ಸಮಸ್ಯೆಗಳು, ದಾಂಪತ್ಯ ಸಮಸ್ಯೆಗಳು ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಈ ಮುತ್ತು, ರತ್ನಗಳು ಒದಗಿಸಿಕೊಡುತ್ತವೆ.

The quality of the gemstone that you wear is said to have a major influence on your fortune. This calls for selecting a gem carefully before you start using it.
Recommended