ಕೊಹ್ಲಿಯ ಜೆರ್ಸಿ ತೊಟ್ಟು ಸೊಂತೋಶ ಪಟ್ಟ ಡೇವಿಡ್ ವಾರ್ನರ್ ಪುತ್ರಿ | Oneindia Kannada

  • 3 years ago
ಡೇವಿಡ್ ವಾರ್ನರ್ ಅವರ ಮಧ್ಯದ ಪುತ್ರಿ ಇಂಡಿ-ರೇಗೆ ಅವಳ ಅಪ್ಪನಾಗಲೀ ಇಲ್ಲವೆ ಆಸ್ಟ್ರೇಲಿಯಾದ ಬೇರೆ ಯಾವುದೇ ಕ್ರಿಕೆಟರ್ ಆಗಲೀ ಅಚ್ಚುಮೆಚ್ಚು ಅಲ್ಲವಂತೆ. ಬದಲಿಗೆ ವಿರಾಟ್ ಕೊಹ್ಲಿಯೆಂದರೆ ಇಂಡಿಗೆ ಬಲು ಇಷ್ಟವಂತೆ

David Warner posted a picture of his daughter wearning Virat Kohli's jersey and he says her favourite cricketer is Virat

Recommended