ಸ್ಟೀವ್ ಸ್ಮಿತ್ ಹಾಗು ಡೇವಿಡ್ ವಾರ್ನರ್ ಅಂತ್ಯ ನಿಷೇಧ
  • 5 years ago
Australia's Steve Smith & David Warner is now free. Both the players can now participate in both state and international tournaments.


ಆಸ್ಟ್ರೇಲಿಯಾದ ಬೀಸುಗೈ ದಾಂಡಿಗರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮೇಲಿನ ವರ್ಷದ ನಿಷೇಧ ಅಂತ್ಯಗೊಂಡಿದೆ. ಇನ್ಮುಂದೆ ಇಬ್ಬರೂ ಆಟಗಾರರು ರಾಜ್ಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾಟಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.
Recommended