2021 IPL ನಲ್ಲಿ sreesanth ಇರ್ತಾರ !! | Oneindia Kannada

  • 3 years ago
Puducherry won the toss and elected to bat first at Wankhede Stadium, scoring 138 runs for 6 wickets. In reply, Kerala won by 139 runs for 4 wickets in 18.2 overs

ಶ್ರೀಶಾಂತ್‌ಗೆ ಸೋಮವಾರ ಗೆಲುವಿನ ಸ್ವಾಗತ ದೊರೆತಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಶ್ರೀಶಾಂತ್ ಅವರನ್ನು ಒಳಗೊಂಡ ಕೇರಳ ತಂಡ ಪುದುಚೇರಿ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಕಂಡಿದೆ.

Recommended