ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಮೋದಿ | Oneindia Kannada

  • 3 years ago
ಕೊರೊನಾ ಲಸಿಕೆ ವಿತರಣೆ ಮುನ್ನ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಜನವರಿ 11ರಂದು ವರ್ಚುಯಲ್ ಸಭೆ ನಡೆಸಲಿದ್ದಾರೆ.


Prime Minister Narendra Modi will hold a virtual meeting with chief ministers of all states on January 11 to discuss coronavirus vaccine preparations

Recommended