PM Narendra Modi Proud: ಚೆಸ್ ಚಾಂಪ್ ಪ್ರಜ್ಞಾನಂದ ಜೊತೆ ಮೋದಿ ಹರಟೆ! ಪ್ರಜ್ಞಾನಂದ ತಂದೆ ತಾಯಿಯನ್ನ ಹೊಗಳಿದ ಮೋದಿ
  • 8 months ago
ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು 2023ರ ಫಿಡೆ ಚೆಸ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆದ ಆರ್. ಪ್ರಜ್ಞಾನಂದ ಮತ್ತು ಅವರ ತಂದೆ-ತಾಯಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

#Pragnanandhaa #Pragyananda #PMNarendraModi #TheWorldCupChessTournament #GrandMasterPragyananda #ChessChamp #VishwanathanAnand #Chessboard #Modi

~HT.188~ED.34~PR.28~
Recommended