Virat Kohli ಹಾಗುRCB ಕಪ್ ಗೆಲ್ಲದಿರೋದಕ್ಕೆ ಇದೇ ಕಾರಣ ಎಂದ Gambhir
  • 4 years ago
ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಆರ್‌ಸಿಬಿ ಹಿನ್ನಡೆಗೆ ಕಾರಣಗಳನ್ನು ಕೊಟ್ಟಿದ್ದಾರೆ.
#ViratKohli #GautamGambhir #RCB
Gambhir pointed out that Kohli's lack of trust in his playing XI and constant changes to his combination is one of the key reason behind RCB's struggle each year in IPL.