Bigg Boss ಗೆ ಈ ವರ್ಷ ಫುಲ್ ಸ್ಟಾಪ್ | Oneindia Kannada
  • 4 years ago
ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಬೇಕಿತ್ತು. ಕೊರೊನಾ ವೈರಸ್‌ ಕಾರಣದಿಂದ ಈ ಹಿಂದಿನ ಎಲ್ಲ ಯೋಜನೆಗಳು ತಲೆಕೆಳಗಾದವು. ಸದ್ಯದ ಸಿನಿಮಾ ಶೂಟಿಂಗ್, ಧಾರಾವಾಹಿ ಚಿತ್ರೀಕರಣ, ರಿಯಾಲಿಟಿ ಶೋ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಬಿಗ್ ಬಾಸ್ ಸಹ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ
ವರ್ಷ ಕನ್ನಡ ಬಿಗ್ ಬಾಸ್ ನಡೆಯಲ್ಲ ಎಂಬ ವಿಚಾರ ಹೊರಬಿದ್ದಿದೆ

#BigBossKannada #BigBossKannada8

Due to Covid-19, Bigg Boss Kannada Season 8, have decided to discontinue the show this year.
Recommended