Bigg Boss Kannada season 10 Kiccha Sudeep promo: ಶುರುವಾಗ್ತಿದೆ ಹ್ಯಾಪಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್'
  • 7 months ago
ಬಿಗ್ಬಾಸ್ ಕನ್ನಡ 10ನೇ ಸೀಸನ್ ಶೀಘ್ರವೇ ಪ್ರಸಾರ ಆರಂಭಿಸಲಿದೆ. ಬಿಗ್ಬಾಸ್ ಕನ್ನಡ 10ರ ಎರಡನೇ ಪ್ರೋಮೋ ಬಿಡುಗಡೆ ಆಗಿದ್ದು, ಸುದೀಪ್, ಸಖತ್ ಸ್ಟೈಲಿಷ್ ಆಗಿ ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ.

#BiggbossKannadaseason10 #BiggBossKannadaSeason10Contestants #KicchaSudeep #KannadaTVRealityShow #PradeepEshwar #DrBro #RakshakBullet #CoffeeNaduchandu #BBK10
~PR.28~ED.35~HT.162~
Recommended