Sourav Ganguly talks about hosting IPL in an empty stadium this year | IPL2020
  • 4 years ago
ಖಾಲಿ ಮೈದಾನದಲ್ಲಿ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಸಲು ಚಿಂತನೆ ನಡೆಸುತ್ತಿದ್ದೇವೆ. ಖಾಲಿ 'ಮೈದಾನದಲ್ಲಿ ಐಪಿಎಲ್' ಪ್ಲ್ಯಾನ್‌ನತ್ತ ಮುನ್ನಡೆಯಲು ಯೋಚಿಸುತ್ತಿದ್ದೇವೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.


DESC : Board of Control for Cricket in India (BCCI) is ready to host the Indian Premier League (IPL) behind closed doors and is working on all possible options to stage the tournament this year, board president Sourav Ganguly has stated in his letter to all affiliated members of the body.
Recommended