ಮಲೆನಾಡಿಗೆ ಇಳಿದು ಬಂದಿದೆ ಹೂವಿನ ಸ್ವರ್ಗ | BOLDSKY KANNADA | MADKERI |

  • 4 years ago
ಹೂವು ಚೆಲುವೆಲ್ಲಾ ನಂದೆಂದಿತು... ಅನ್ನುವ ಹಾಡಿನ ಸಾಲಿದೆಯಲ್ಲಾ, ಅದು ನಿಜ ಅನ್ನಿಸುವುದು ಚಿಕ್ಕಮಗಳೂರಿನ ಈ ಹೂ ರಾಶಿಯನ್ನು ನೋಡಿದಾಗ. ಕಾಫಿಯ ಘಮದಲ್ಲೇ ಕಳೆದು ಹೋಗಿದ್ದ ಮಲೆನಾಡಿಗರನ್ನು ಈ ನಾಮಧಾರಿ ಸಾಲ್ವಿಯಾ ಹೂಗಳ ಅಂದ ಮರಳು ಮಾಡುತ್ತಿದೆ.

These namadhari flowers in Chikkamagaluru have created a new world, People are attracting towards this beauty

Recommended