K L ರಾಹುಲ್ ಭರ್ಜರಿ ಶತಕ. | K L Rahul | Oneindia Kannada

  • 5 years ago
ಟೀಮ್ ಇಂಡಿಯಾದಲ್ಲಿ ಆರಂಭಿರಾಗಿ ಬ್ಯಾಟಿಂಗ್‌ಗೆ ಇಳಿದು ಕೊಂಚ ಹಿನ್ನಡೆ ಅನುಭವಿಸಿದ್ದ ಕನ್ನಡಿಗ, ಕೆಎಲ್ ರಾಹುಲ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಪ್ರತಿನಿಧಿಸುತ್ತಿರುವ ರಾಹುಲ್, ಛತ್ತೀಸ್‌ಗಢ ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದಾರೆ.

K L Rahul, who represents Karnataka in the Vijay Hazare Trophy Tournament, has scored an explosive century against Chhattisgarh.

Recommended