ರವಿಶಾಸ್ತ್ರಿ ಬದಲಾವಣೆ ಮಾಡಿದ್ರೆ ಟೀಂ ಇಂಡಿಯಾಗೆ ಉಳಿಗಾಲವಿಲ್ಲ..? | Oneindia Kannada
  • 5 years ago
ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂತ್ಯಗೊಂದಿಗೆ ಭಾರತ ತಂಡದ ಮುಖ್ಯ ಕೋಚ್‌ ಮತ್ತು ಸಹಾಯಕ ಸಿಬ್ಬಂದಿ ಜೊತೆಗಿನ ಬಿಸಿಸಿಐ ಒಪ್ಪಂದ ಅಂತ್ಯಗೊಂಡಿದ್ದು, ಈಗಾಗಲೇ ಬಿಸಿಸಿಐ ತನನ್ ಮುಖ್ಯ ಕೋಚ್‌ ಮತ್ತು ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಯೂ ಆಗಿದೆ.

With the end of the ICC ODI Cricket World Cup, the BCCI contract with India's head coach and assistant staff has ended and BCCI has already applied for the post of head coach and assistant staff.
Recommended