ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಯಿಂದ ಟೀಮ್ ಇಂಡಿಯಾಗೆ ಓಪನ್ ಚಾಲೆಂಜ್

  • 7 months ago
ಶ್ರೀಲಂಕಾ ವಿರುದ್ಧ ಜಯ ದಾಖಲಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಯೊಬ್ಬ ಭಾರತ ತಂಡಕ್ಕೆ ಬಹಿರಂಗವಾಗಿ ಸವಾಲ್‌ ಹಾಕಿದ್ದಾನೆ. ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಪಾಕ್‌ ಬಿಡುವುದಿಲ್ಲ ಅಂತ ಚಾಲೆಂಜ್‌ ಮಾಡಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

#IndiavsPakistan #NarendraModiStadium #BabarAzamvsRohitSharma #viratKohli #viratvsPakistan, #Narendramodistadiumpitch, #Pakistanbowlers #ShaheenShaAfridi #JaspritBumrah #KuldeepYadav #Teamindiafans

~HT.188~PR.28~ED.31~

Recommended