ICC World Cup 2019 : ಕೊಹ್ಲಿ ಕೆಳಗಿಳಿಸಿ ರೋಹಿತ್ ಗೆ ನಾಯಕತ್ವ ನೀಡಲು ಮುಂದಾದ BCCI..?

  • 5 years ago
ಐಸಿಸಿ ವಿಶ್ವಕಪ್‌ 2019ರಲ್ಲಿ ಯಾವತ್ತು ಟೀಮ್ ಇಂಡಿಯಾ ಹೊರಬಿತ್ತೋ, ಅವತ್ತಿನಿಂದಲೂ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ತಂಡ ಎಡವಿದ್ದೆಲ್ಲಿ ಎಂಬ ಚರ್ಚೆಗಳು ನಡೆಯುತ್ತಲೇ ಇವೆ. ಅಷ್ಟೇ ಅಲ್ಲ, ರನ್ ವಿಚಾರದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲ ಮತ್ತು ಉಪ ನಾಯಕ ರೋಹಿತ್ ಶರ್ಮಾ ಇವರಿಬ್ಬರಲ್ಲಿ ತಂಡ ಯಾರನ್ನು ಹೆಚ್ಚು ಅವಲಂಬಿತವಾಗಿದೆ ಎಂಬುದೂ ಚರ್ಚಿಸಲ್ಪಡುತ್ತಿದೆ.
There have been debates over whether Team India left the ICC World Cup in 2019 and whether the Indian team has been in the prestigious tournament ever since. Also, team captain Virat Kohli and vice-captain Rohit Sharma are debating which team is most dependent on the run.

Recommended