ICC World Cup 2019 : ನಾಳಿನ ಪಂದ್ಯವನ್ನು ಗೆಲ್ಲಲಿದೆ ಟೀಂ ಇಂಡಿಯಾ..? | IND vs NZ | Oneindia Kannada

  • 5 years ago
ವಿಶ್ವಕಪ್​ ಲೀಗ್​ ಹಂತದ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್​ ಪಂದ್ಯ ಮಳೆಗೆ ರದ್ದಾಗಿತ್ತು. ಈಗ ಈ ತಂಡಗಳು ಸೆಮಿ ಫೈನಲ್​ನಲ್ಲಿ ಮುಖಾಮುಖಿ ಆಗುತ್ತಿವೆ. ಫಾರ್ಮ್​​ನಲ್ಲಿರುವ ವಿರಾಟ್​ ಕೊಹ್ಲಿ ಪಡೆ ನ್ಯೂಜಿಲೆಂಡ್​ ತಂಡವನ್ನು ಅನಾಯಾಸವಾಗಿ ಬಗ್ಗು ಬಡಿಯಲಿದೆ ಎಂಬುದು ಕ್ರಿಕೆಟ್​ ಪಂಡಿತರ ಲೆಕ್ಕಾಚಾರ.

The Indo-New Zealand match was cancelled during the rain in World Cup league stage. Now these teams face off in the semi-finals. Cricket experts estimate that the Virat Kohli squad on the farm is going to solve the New Zealand team effortlessly.

Recommended