ICC World Cup 2019 : ಟೀಂ ಇಂಡಿಯಾದಿಂದ ಸ್ಟಾರ್ ಸ್ಪೋರ್ಟ್ಸ್ ಗೆ ಆದ ನಷ್ಟ ಎಷ್ಟು ಗೊತ್ತಾ..?

  • 5 years ago
ಭಾರತ ವಿಶ್ವಕಪ್ ಫೈನಲ್​ ಪ್ರವೇಶಿಸುವ ಯೋಜನೆಯೊಂದಿಗೆ ಸ್ಟಾರ್ ಸ್ಪೋರ್ಟ್ಸ್​ ಜಾಹೀರಾತಿನ ಸಮಯ ಮತ್ತು ದರವನ್ನು ನಿಗದಿ ಮಾಡಿತ್ತು. ಇಲ್ಲಿ ಪ್ರತಿ ಸೆಕೆಂಡ್​ ಜಾಹೀರಾತಿಗೆ 25 ಲಕ್ಷದಿಂದ 30 ಲಕ್ಷದವರೆಗೂ ಗಳಿಸುವ ಅವಕಾಶ ಚಾನೆಲ್​ಗಿತ್ತು.

Recommended