ICC World Cup 2019 : ಟೀಂ ಇಂಡಿಯಾದ ಅಜ್ಜಿ ನೋಡಿ ವಿದೇಶಿಗರೂ ಫುಲ್ ಖುಷ್..! | IND vs BAN | Oneindia Kannada
  • 5 years ago
ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಟೀಮ್‌ ಇಂಡಿಯಾದ ಅಭಿಮಾನಿಯೊಬ್ಬರ ಚಿತ್ರ ವೈರಲ್‌ ಆಗಿತ್ತು. ಇಳಿವಯಸ್ಸಿನ ಮಹಿಳೆ ಒಬ್ಬರು ಬಾಯಲ್ಲಿ ತುತ್ತೂರಿ ಊದುತ್ತಾ ಭಾರತ ತಂಡಕ್ಕೆ ಪ್ರೋತ್ಸಾಹಿಸುತ್ತಿದ್ದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆಯನ್ನೇ ಗಿಟ್ಟಿಸಿತು.

A picture of a fan of Team India went viral during Tuesday's match against Bangladesh. The video, which was promoted by a 85 year old woman with a trumpet in her mouth, prompted the India team to lavish praise on social media.
Recommended