ICC World Cup 2019 : ವಿಂಡೀಸ್ ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರ..?
  • 5 years ago
ವೆಸ್ಟ್ ಇಂಡೀಸ್‌ನ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಐಸಿಸಿ ವಿಶ್ವಕಪ್ 2019ರಿಂದಲೇ ಹೊರ ಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಸೆಲ್ ಇನ್ನುಳಿದ ಪಂದ್ಯಗಳಲ್ಲಿ ವಿಂಡೀಸ್ ಪರ ಕಣಕ್ಕಿಳಿಯುತ್ತಿಲ್ಲ. ವೆಸ್ಟ್ ಇಂಡೀಸ್‌ಗೆ ಜೂನ್ 27ರಂದು ಭಾರತ ವಿರುದ್ಧ ಪಂದ್ಯವಿದೆ. ಈ ಪಂದ್ಯಕ್ಕೂ ಮುನ್ನವೇ ಕೆರಿಬಿಯನ್ನರಿಗೆ ಆಘಾತವಾಗಿದೆ.

West Indies all-rounder Andre Russell has been out of the ICC World Cup 2019. Russell is suffering from an injury problem, is not playing for Windies in the remaining matches. West Indies will play India on June 27. This is a shock to the Caribbean before the match.
Recommended