Search
Library
Log in
Watch fullscreen
2 years ago

ICC World Cup 2019 : 32 ವರ್ಷದ ಸಾಧನೆ ನೆಪಿಸಿದ್ದಕ್ಕೆ ಶಮಿಗೆ ಧನ್ಯವಾದ ಹೇಳಿದ ಮಾಜಿ ಆಟಗಾರ..?|Oneindia Kannada

Oneindia Kannada
Oneindia Kannada
ಶನಿವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತವು ರೋಚಕ ಗೆಲುವು ಕಂಡಿತು. ಅದಕ್ಕೆ ಕಾರಣವಾಗಿದ್ದು ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಹ್ಯಾಟ್ರಿಕ್ ವಿಕೆಟ್. 2019ರ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಇದು. ಭಾರತದ ಪಾಲಿಗೆ ವಿಶ್ವಕಪ್‌ನಲ್ಲಿ ಎರಡನೆಯ ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿ ಶಮಿ ಅವರದ್ದಾಯಿತು. ಈ ಮೂಲಕ ಹಳೆಯ ದಾಖಲೆಗಳೆಲ್ಲವನ್ನೂ ನೆನಪಿನ ಅಂಗಳಕ್ಕೆ ಎಲೆದು ತರಲಾಯಿತು. ಚರಿತ್ರೆಯನ್ನು ನೋಡಿದರೆ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದವರ ಸಾಲಿನಲ್ಲಿ ಮೊದಲು ಕಂಡ ಹೆಸರು ಚೇತನ್ ಶರ್ಮಾ. ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದವರು ಭಾರತದ ಮಾಜಿ ವೇಗಿ ಚೇತನ್ ಶರ್ಮಾ

In history, Chetan Sharma was the first to see a hat-trick at the World Cup. Former India pacer Chetan Sharma was the first hat-trick in the World Cup.

Browse more videos

Browse more videos