IPL 2019 Final : ಆಡಿಕೊಂಡು ನಗುತ್ತಿದ್ದವರಿಗೆ ತಾಹಿರ್ ಕೊಟ್ರು ತಕ್ಕ ಉತ್ತರ..!? | Oneindia Kannada
  • 5 years ago
ಒಂದು ವಿಕೆಟ್ ಲಭಿಸಿದಾಗ ಮೈದಾನದ ಆ ತುದಿಯಿಂದ ಈ ತುದಿವರೆಗೂ ಓಡಾಡಿ ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಭಿನ್ನ ರೀತಿಯ ಸಂಭ್ರಮಕ್ಕಾಗಿಯೇ ತಮಾಷೆಗೀಡಾಗಿದ್ದರು. ಆದರೆ ಅದೇ ತಾಹಿರ್ ಐಪಿಎಲ್‌ನ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ.

Tahir, who took 2 wickets against Mumbai Indians in the IPL final on Sunday (May 12) in Hyderabad, created the record for most wickets in an IPL season with 26 wickets.
Recommended