ದಬಾಂಗ್ 3 ಸಿನಿಮಾ ತಂಡ ಸೇರಿದ ನಟ ಸುದೀಪ್ | ಇಂದಿನಿಂದ ಶೂಟಿಂಗ್ ಆರಂಭ

  • 5 years ago
Kannada actor Abhinaya Chakravarthi Kiccha Sudeep joins to 'Dabangg-3', to begins shooting today. Bollywood actor Salman Khan starrer 'Dabangg-3'.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ದಬಂಗ್-3' ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಯಾವಾಗ ಬಾಲಿವುಡ್ ಸಿನಿಮಾ ಚಿತ್ರೀಕರಣದಲ್ಲಿ ಬಾಗಿಯಲಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದ್ರೆ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಇವತ್ತಿನಿಂದ ಸುದೀಪ್ 'ದಬಾಂಗ್ 3' ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

Recommended