Pailwaan Movie : ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ ಸುದೀಪ್ ಪೈಲ್ವಾನ್ ಸಿನಿಮಾ|FILMIBEAT KANNADA
  • 5 years ago
Sudeep's Pailwaan movie sets a news record in Sandalwood . Kiccha Sudeep starrer Pailwaan teaser completed 4.2m views with 150k likes. First kannada movie teaser to attain this step.

ಜನವರಿ 15 ರಂದು ಬಿಡುಗಡೆಯಾಗಿದ್ದ ಪೈಲ್ವಾನ್ ಟೀಸರ್ ಈಗ ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಈ ಹಿಂದೆ ಯಾವ ಕನ್ನಡ ಸಿನಿಮಾವೂ ಮಾಡದ ಅಪರೂಪದ ದಾಖಲೆ ಮಾಡಿದೆ. ಏನಿದು ಪೈಲ್ವಾನ್ ದಾಖಲೆ?
Recommended