Lok Sabha Election 2019 : ತಿರುವನಂತಪುರಂ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Election 2019 : Who will be the BJP Candidate in Thiruvananthapuram constituency? This constituency was represented by Shashi Tharoor. Now after him, who will sit in his position?

ಲೋಕಸಭೆ ಚುನಾವಣೆ 2019 :ಭಾರತದ ನಿತ್ಯಹರಿದ್ವರ್ಣದ ನಗರ ಎಂದು ಮಹಾತ್ಮ ಗಾಂಧೀಜಿ ಅವರು ಕರೆದಿದ್ದ ತಿರುವನಂತಪುರಂ. ಕೇರಳದ ರಾಜಧಾನಿ, ಕೇರಳದ ಅತಿ ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆ. ಕೇರಳದ ಪ್ರಮುಖ ರಾಜಕೀಯ ಕ್ಷೇತ್ರವೂ ಸಹ ಹೌದು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇರಳದ ಮೇಲೆ ದೇಶದ ಕಣ್ಣಿದೆ, ಕೇರಳದಲ್ಲಿ ತಿರುವನಂತಪುರಂ ಕ್ಷೇತ್ರದ ಮೇಲೆ ವಿಶೇಷ ಗಮನ ಕೇಂದ್ರೀಕೃತವಾಗಿದೆ.

Recommended