Lok Sabha Election 2019 : ಮೆಹಬೂಬಾನಗರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada
  • 5 years ago
Lok Sabha Election 2019 : Who will be the BJP Candidate in Mahabubnagar constituency? This constituency was represented by K. Chandrashekar Rao .Now after him, who will sit in his position?
ಲೋಕಸಭೆ ಚುನಾವಣೆ 2019 : ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಲ್ಲಿ ಮೆಹಬೂಬಾನಗರವೂ ಒಂದು. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳನ್ನು ಇದು ಹೊಂದಿದೆ. ಈ ಕ್ಷೇತ್ರವನ್ನು ಪ್ರಸ್ತುತ ಟಿಆರ್ ಎಸ್ ನ ಎಪಿ ಜಿತೇಂದ್ರ ರೆಡ್ಡಿ ಆಳುತ್ತಿದ್ದು, ಇವರು ಶಾಸಕಾಂಗ ಪಕ್ಷದ ನಾಯಕರೂ ಹೌದು. 2014 ರಲ್ಲಿ ಚುನಾವಣಾ ಆಯೋಗ ನೀಡಿದ ದಾಖಲೆಗಳ ಪ್ರಕಾರ ಮೆಹಬೂಬಾನಗರದಲ್ಲಿರುವ ಒಟ್ಟು ಮತದಾರರ ಸಂಖ್ಯೆ 14,18,672 ಇವರಲ್ಲಿ 7,09,711 ಮಹಿಳೆಯರು ಮತ್ತು 7,08,961 ಮಹಿಳೆಯರು.
Recommended