Lok Sabha Election 2019 : ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
ಬಾಗಲಕೋಟೆಯಲ್ಲಿನ ಒಟ್ಟು ಮತದಾರರ ಸಂಖ್ಯೆ 15,68,620. ಅದರಲ್ಲಿ ಪುರುಷ ಮತದಾರರು 7,93,338 ಹಾಗೂ ಮಹಿಳಾ ಮತದಾರರು 7,75,282. ಆ ಪೈಕಿ 2014ರಲ್ಲಿ 10,79,310 ಮಂದಿ ಮತ ಚಲಾಯಿಸುವ ಮೂಲಕ ಶೇಕಡಾ 69ರಷ್ಟು ಮತದಾನ ಆಯಿತು ಗದ್ದಿನಗೌಡರ್ 5,71,548 ಮತಗಳನ್ನು ಪಡೆಯುವ ಮೂಲಕ ವಿಜಯಿಯಾದರು. ಬಾಗಲಕೋಟೆಯ ಜನಸಂಖ್ಯೆ ಬಗ್ಗೆ ಮತ್ತೊಮ್ಮೆ ತಿಳಿದುಕೊಂಡು ಬಿಡಿ. ಒಟ್ಟು ಜನಸಂಖ್ಯೆ 21,24,906. ಆ ಪೈಕಿ ಶೇಕಡಾ 70.16% ಗ್ರಾಮೀಣ ಭಾಗದವರು. 29.84%ರಷ್ಟು ನಗರ ಪ್ರದೇಶದವರು. 16.29% ಪರಿಶಿಷ್ಟ ಜಾತಿ ಹಾಗೂ 5.2% ಪರಿಶಿಷ್ಟ ಪಂಗಡದವರು ಇದ್ದಾರೆ.

The total number of voters in Bagalkot is 15,68,620. Of these, male voters are 7,93,338 and female voters 7,75,282. Of these, 10,79,310 voted in the polls in 2014, with 69% voting in the polls, Total population is 21,24,906. About 70.16% of those are rural. 29.84% are urban. There are 16.29% Scheduled Caste and 5.2% Scheduled Tribes.

Recommended