Sabarimala Verdict :ಆಂಬುಲೆನ್ಸ್ ಮೂಲಕ ದೇವಾಲಯ ಪ್ರವೇಶಿಸಿದ ಕಥೆ ನಿಜಕ್ಕೂ ರೋಚಕ..! | Oneindia kannada

  • 5 years ago
ಕೇರಳದ ಬಿಂದು ಮತ್ತು ಕನಕದುರ್ಗ, ಶಬರಿಮಲೆ ಅಯ್ಯಪ್ಪ ದರ್ಶನ ಮಾಡಿದ್ದು ಹೇಗೆ ಎಂಬ ರಹಸ್ಯ ಬಯಲಾಗಿದೆ. ಈ ಇಬ್ಬರನ್ನೂ ರೋಗಿಗಳಂತೆ ಬಿಂಬಿಸಿ, ಆಯಂಬುಲೆನ್ಸ್‌ನಲ್ಲಿ ಕರೆತಂದು, ದೇವರ ದರ್ಶನ ಮಾಡಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇಡೀ ಪ್ರಕರಣ ನಡೆದಿದ್ದು ಹೇಗೆ ಎಂಬ ಮಾಹಿತಿ ಹೀಗಿದೆ.

The secret is how Bindu and Kanakadurga entered to Sabarimala Ayyappa temple. It has emerged that the two were portrayed as patients, brought in ambulance, This is how the whole case happened to womens steps in to temple.

Recommended