AmbiNingVayassaytho : ಜಲೀಲ ಹಾಡು ನೋಡಿ ಅಂಬಿ ಮಾಮ ರಾಕ್‌ಸ್ಟಾರ್ ಎಂದ ನಟಿ..! | Filmibeat Kannada

  • 6 years ago
Rakshitha has loved Jaleela song from Ambi Ning Vayassaytho written by Prem sung by Vijay Prakash and composed by Arjun Janya.

ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಜಲೀಲ ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ವಿಜಯ್ ಪ್ರಕಾಶ್ ಹಾಡಿರುವ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ಪ್ರೇಮ್ ಹಾಡನ್ನು ಬರೆದಿದ್ದು ರಕ್ಷಿತಾ ಹಾಡನ್ನು ಮೆಚ್ಚಿದ್ದಾರೆ.

Recommended