Amar Kannada Movie: ಇದೇ ತಿಂಗಳು ರಿಲೀಸ್ ಆಗಲಿದೆ ಅಂಬಿ ಮಗನ ಸಿನೆಮಾ | FILMIBEAT KANNADA
- 5 years ago
Amar Kannada Movie: Kannada actor Challenging star Darshan, Rachita Ram and Nirup Bhandari have shake a leg for Kodava song in 'Amar'. Ambareesh son Abhishek starrer 'Amar' movie directed by Nagashekhar.
Amar Kannada Movie: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇದೇ ತಿಂಗಳ ಕೊನೆಯಲ್ಲಿ ಬಹು ನಿರೀಕ್ಷೆಯ ಅಮರ್ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೆ ಹಾಡುಗಳ ಮೂಲಕ ಕನ್ನಡ ಚಿತ್ರಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ 'ಅಮರ್'.

Recommended
Amar Kannada movie : ಸುಂಸುಮ್ನೆ ಮರಿ ರೆಬೆಲ್ ಸಿನೆಮಾಗೆ " ಅಮರ್" ಅಂತ ಟೈಟಲ್ ಇಟ್ಟಿಲ್ಲ ಕಣ್ರೀ
Filmibeat Kannada
Amar Kannada movie muhurtha : "ಅಮರ್ " ಬಗ್ಗೆ ಅಂಬಿ ಹೇಳಿದ್ದೇನು ..? | Filmibeat Kannada
Filmibeat Kannada