ರಕ್ಷಿತಾ ಪ್ರೇಮ್ ಗೆ ಹುಟ್ಟುಹಬ್ಬದ ಸಂಭ್ರಮ | ಜಗ್ಗೇಶ್ ಕೊಟ್ರು ಒಂದು ಸಲಹೆ | Filmibeat Kannada
  • 6 years ago
Rakshita Prem is one of the cutest, beautiful & charming actress in Sandalwood. Rakshita Prema didn't appear on silver screen after her marriage & her delivery. Then Rakshita Prem started entering into Reality shows. So today Rakshita Prem is busy in celebrating her Birthday & she is getting wishes from everyone. On this occasion, Jaggesh also wishes Rakshita Prem & gives her a suggestion as well.


ಕನ್ನಡದಲ್ಲಿ ನಟಿ ರಕ್ಷಿತಾ ಹೆಸರು ಮಾಡಿದ ನಟಿ. ಮದುವೆಯ ನಂತರ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ತಮ್ಮ ಮಗ ಜನಿಸಿದ ನಂತರ ಕೆಲ ದಿನಗಳಲ್ಲಿ ರಿಯಾಲಿಟಿ ಶೋ ಮೂಲಕ ರಕ್ಷಿತಾ ಪ್ರೇಮ್ ಎಂಟ್ರಿ ಕೊಟ್ರು. ಇದೀಗ ರಕ್ಷಿತಾ ಪ್ರೇಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಎಲ್ಲರಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದೆ ಸಮಯದಲ್ಲಿ ರಕ್ಷಿತಾಗೆ ಜಗ್ಗೇಶ್ ಬರ್ತ್ ಡೇ ವಿಶ್ ಮಾಡಿ ಒಂದು ಸಲಹೆಯನ್ನೂ ಕೊಟ್ಟಿದ್ದಾರೆ.
Recommended