ಪುನೀತ್ ಕಿಂಗ್ ಆಫ್ ಸ್ಯಾಂಡಲ್‌ವುಡ್ ಅಂದವರು ಯಾರು..!? | Filmibeat Kannada

  • 6 years ago
Recently Udupi-Mangalore member Shobha Karandlaje met Puneeth Rajkumar and has called him the king of Sandalwood.

Sampark For Samarthan ಅಭಿಯಾನದ ವಿಚಾರವಾಗಿ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಪುನೀತ್ ರನ್ನು ಭೇಟಿ ಮಾಡಿದ್ದು ಈ ವೇಳೆ ಪುನೀತ್‌ ರಾಜ್‌ಕುಮಾರ್‌ರನ್ನು ಕಿಂಗ್ ಆಫ್ ಸ್ಯಾಂಡಲ್‌ವುಡ್ ಎಂದು ಹಾಡಿ ಹೊಗಳಿದ್ದಾರೆ.

Recommended