ಬಂಗಾರ ಖರೀದಿಸ್ತಿರೋ ಸ್ಯಾಂಡಲ್ವುಡ್ ಬಂಗಾರಿಯರು |sandalwood stars special akshayatritiya| Filmibeat Kannada
  • 6 years ago
ಅಕ್ಷಯ ತೃತೀಯಕ್ಕೆ ಬಂಗಾರ ಕೊಂಡುಕೊಳ್ಳೋದು ವಾಡಿಕೆ . ಈ ವಿಶೇಷ ದಿನದಂದು ಬಂಗಾರ ಖರೀದಿಸದ್ರೆ ಒಳ್ಳೆಯದು ಅನ್ನೋ ನಂಬಿಕೆ ಇದೆ .
ಸ್ಯಾಂಡಲ್ವುಡ್ ತಾರೆಯರು ಕೂಡ ಈ ಅಕ್ಷಯ ತೃತೀಯಕ್ಕೆ ಬಂಗಾರ ಖರೀದಿಸ್ತಿದ್ದಾರೆ .

Recommended