ಕರಾಕುಲ್ ಟೋಪಿ ಹಾಕೋಳೋಕೆ ಒಲ್ಲೆ ಎಂದ ಯೋಗಿ ಆದಿತ್ಯನಾಥ್ | ವೈರಲ್ ವಿಡಿಯೋ

  • 6 years ago
Viral video: Uttar Pradesh CM Yogi Adityanath refuses to wear karakul cap offered to him at Sant Kabir's Mazar in Maghar.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ ಕಬೀರರ ಸಮಾಧಿ ಸ್ಥಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಕರಾಕುಲ್ ಟೋಪಿ ಧರಿಸಲು ಒಲ್ಲೆ ಎಂದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

Recommended