ಅಯೋಧ್ಯೆಯಲ್ಲಿ ಇನ್ಮೇಲೆ ಗುಂಡು,ಕರ್ಫ್ಯೂಗಳು ಇರೋದಿಲ್ಲ ಬರೀ ದೀಪೋತ್ಸವಗಳಿರುತ್ತೆ: ಯೋಗಿ ಆದಿತ್ಯನಾಥ್

  • 4 months ago
ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಬಳಿಕ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಎಲ್ಲಿ ಮಂದಿರ ಕಟ್ಟಬೇಕು ಎಂದು ದೇಶದ ಸಕಲ ಹಿಂದುಗಳು ಸಂಕಲ್ಪ ಮಾಡಿದ್ದರೋ, ಅಲ್ಲಿಯೇ ಇಂದು ಮಂದಿರ ಎದ್ದು ನಿಂತಿದೆ ಎಂದು ಹೇಳಿದ್ದಾರೆ.

#RamMandir #PMModi #Ayodhye #RamLallaPranprathishtapana,

~HT.290~ED.34~PR.28~

Recommended