ಸಚಿನ್​ ಜೊತೆ ಕೊಹ್ಲಿ ಕಂಪೇರ್​ ಮಾಡ್ಲೇಬಾರದು ಅಲ್ವಾ..?! Comparing Sachin with Kohli

  • 6 years ago
ಹೈಯೆಸ್ಟ್​​ ಓಡಿಐ ಸ್ಕೋರ್, ಹೈಯೆಸ್ಟ್​ ಟೆಸ್ಟ್​ ಸ್ಕೋರ್​, ಹೈಯೆಸ್ಟ್ ಸೆಂಚುರಿ - ಹೀಗೆ ಎಷ್ಟೋ ದಾಖಲೆಗಳು ಸಚಿನ್​ ಹೆಸರಿನಲ್ಲಿವೆ. ‘ಇವನ್ನ ಯಾರಿಂದಲೂ ಮುರಿಯೋಕೆ ಸಾಧ್ಯವೇ ಅಲ್ಲ’ ಅಂತಿರುವಾಗಲೇ, ವಿರಾಟ್​ ಕೊಹ್ಲಿ ಎಂಬ ಒಬ್ಬ ಪ್ಲೇಯರ್​ ಸಿಡಿದೆದ್ದು ನಿಂತಿದ್ದಾರೆ. ಸಚಿನ್​ ಅವರಿಗಿಂತ ವೇಗವಾಗಿ ರನ್​ ಗಳಿಸ್ತಿದ್ದಾರೆ. ಹಾಗಾಗಿ, ಕೆಲವರು ಸಚಿನ್​ಗಿಂತ ಕೊಹ್ಲಿಯೇ ಗ್ರೇಟ್​ ಅಂತಾನೂ ಹೇಳ್ತಿದ್ದಾರೆ..! ಇದೆಲ್ಲದರ ನಡುವೆ ಇವರಿಬ್ಬರನ್ನ ಕಂಪೇರ್​ ಮಾಡ್ಲೇಬಾರದು ಅನ್ನೋ ಮಾತೂ ಹುಟ್ಟಿಕೊಂಡಿದೆ.

Recommended