ಸಚಿನ್-ಕೊಹ್ಲಿ ದಾಖಲೆ ಧೂಳೀಪಟ ಮಾಡಿದ ಆಟಗಾರ..! | Oneindia Kannada

  • 5 years ago
ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ತಂಡದ ಆಟಗಾರ ರಾಸ್ ಟೇಲರ್ ಬ್ಯಾಟಿಂಗ್‌ ಆರ್ಭಟ ನಡೆಸಿದ್ದಾರೆ. 131 ಎಸೆತಗಳಲ್ಲಿ ಶತಕ (137 ರನ್) ದಾಖಲಿಸಿರುವ ಟೇಲರ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ದಾಖಲೆಯನ್ನೂ ಸರಿಗಟ್ಟಿದ್ದಾರೆ.
New Zealand batsman Ross Taylor has been batting in the one-day international against Sri Lanka on New Zealand tour. Taylor break Sachin Tendulkar and Virat Kohli record.

Recommended