ICC World Cup 2019:ಸಚಿನ್ ತೆಂಡೂಲ್ಕರ್ ಹಾಗು ಬ್ರಿಯಾನ್ ಲಾರಾ ದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ
  • 5 years ago
Virat Kohli, the record-holder in cricket, is set to make another world record and break the old record. Team India will face Afghanistan ahead of the ICC World Cup 2019. Indian cricket legends Sachin Tendulkar and Brian Lara's record will be broken if India skipper Virat Kohli scores 104+ on June 22.


ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಇನ್ನೊಂದಿಷ್ಟು ವಿಶ್ವದಾಖಲೆ ನಿರ್ಮಿಸಲಿದ್ದಾರೆ, ಹಳೆ ದಾಖಲೆ ಮುರಿಯಲಿದ್ದಾರೆ. ಐಸಿಸಿ ವಿಶ್ವಕಪ್ 2019ರಲ್ಲಿ ಟೀಮ್ ಇಂಡಿಯಾಕ್ಕೆ ಮುಂದೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯವಿದೆ. ಜೂನ್ 22ರಂದು ನಡೆಯುವ ಈ ಪಂದ್ಯದಲ್ಲಿ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಏನಾದರೂ 104+ ರನ್ ಗಳಿಸಿದರೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ದಾಖಲೆ ಮುರಿದುಹೋಗಲಿದೆ.
Recommended