Karnataka Chitrakala Parishath : ಚಿತ್ತಾರ ಎಂಬ ಶಾಪಿಂಗ್ ತಾಣ ನಿಜಕ್ಕೂ ನಿಮ್ಮನ್ನ ಮೋಡಿ ಮಾಡುತ್ತೆ

  • 6 years ago
Fifth edition of painting exhibition by Akanksha organization with the theme of Incredible India by 50 women at Chitrakala is organized till June 7. After you visit Chitrakala Parishath, while coming out you can see a place by name Chittara which is meant for shopping where you can buy all kinds of stuffs

ಆಕಾಂಕ್ಷ ಸಂಸ್ಥೆಯ ಐದನೇ ಆವೃತ್ತಿಯ ಚಿತ್ರಕಲಾ ಪ್ರದರ್ಶನ ಶಿವಾನಂದ್ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜೂನ್ 2ರಂದು ಆರಂಭವಾಗಿದ್ದು ಜೂನ್ 7ರವರೆಗೆ ನಡೆಯಲಿದೆ. ಐವತ್ತು ಮಂದಿ ಮಹಿಳೆಯರು ಸೇರಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇನ್ನು ಚಿತ್ರಕಲಾ ಪರಿಷತ್ ನಿಂದ ಹೊರ ಬಂದ ತಕ್ಷಣ ನಿಮಗೆ ಕಾಣೋದು ಚಿತ್ತಾರ ಎಂಬ ಶಾಪಿಂಗ್ ತಾಣ. ಅಲ್ಲಿಗೆ ಭೇಟಿ ಕೊಟ್ರೆ ನೀವು ಕಳೆದು ಹೋಗೋದು ಪಕ್ಕಾ.

Recommended