Karnataka Elections 2018 : ಮೇ 12ರಂದು ಶಾಪಿಂಗ್, ಸಿನಿಮಾ ಬಂದ್ | Oneindia Kannada

  • 6 years ago
Central Election commission has given oral direction to shut down all shopping malls and multiplexes in Bangalore on May 12 of polling day as part increasing polling percentage.


ಚುನಾವಣೆ ದಿನ ಹೇಗೂ ರಜೆ ಇದೆ ಸಿನಿಮಾ ನೋಡಿಕೊಂಡು ಸೂತ್ತಾಡಿಕೊಂಡು ಬರೋಣ ಎನ್ನುವ ಪ್ಲ್ಯಾನ್ ಏನಾದರು ಇದ್ದರೆ ಮರೆತುಬಿಡಿ. ಮುಂದಿನ ಐದು ವರ್ಷಕ್ಕೆ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಮತದಾನ ಮಾಡುವುದನ್ನು ಬಿಟ್ಟು ಶಾಪಿಂಗ್ , ಸಿನಿಮಾ ಎಂದು ಕಾಲ ಕಳೆಯುವವರಿಗೆ ಚುನಾವಣಾ ಆಯೋಗ ಶಾಕ್ ನೀಡಲು ಮುಂದಾಗಿದೆ.

Recommended