Karnataka Chitrakala Parishath : ವರ್ಣಚಿತ್ರಕಾರ ಎಬಿ ಎನ್ ಜೋಸೆಫ್ ಅವರ ಅದ್ಭುತ ಪೇಯಿಂಟಿಂಗ್

  • 6 years ago
Fifth edition of painting exhibition by Akanksha organization with the theme of Incredible India by 50 women at Chitrakala is organized till June 7. In Chitrakala Parishath, you can meet Mr Eby N Joseph is a professional artist and painter. He has completed his art education in Kerala School of Arts.

ಆಕಾಂಕ್ಷ ಸಂಸ್ಥೆಯ ಐದನೇ ಆವೃತ್ತಿಯ ಚಿತ್ರಕಲಾ ಪ್ರದರ್ಶನ ಶಿವಾನಂದ್ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜೂನ್ 2ರಂದು ಆರಂಭವಾಗಿದ್ದು ಜೂನ್ 7ರವರೆಗೆ ನಡೆಯಲಿದೆ. ಐವತ್ತು ಮಂದಿ ಮಹಿಳೆಯರು ಸೇರಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇನ್ನು ಚಿತ್ರಕಲಾ ಪರಿಷತ್ ನಲ್ಲಿ ಕಲಾವಿದ, ವರ್ಣಚಿತ್ರಕಾರ ಎಬಿ ಎನ್ ಜೋಸೆಫ್ ಅವರ ಅದ್ಭುತ ಪೇಯಿಂಟಿಂಗ್ ಗಳನ್ನ ನೋಡಬಹುದು.

Recommended