ನೀರವ್ ಮೋದಿ ಜೊತೆ ಯಾವೆಲ್ಲಾ ನಟಿಯರ ಲಿಂಕ್ ಇತ್ತು.? | Filmibeat Kannada
  • 6 years ago
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 12 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿ, ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಎಲ್ಲಿದ್ದಾನೆ ಎಂದು ಭಾರತೀಯ ಪೊಲೀಸರು ಹುಡುಕಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ನೀರವ್ ಮೋದಿಗೆ ಸಂಬಂಧಿತ ಕಂಪನಿಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಗುತ್ತಿಗೆ ರದ್ದುಪಡಿಸಿಕೊಂಡಿದ್ದಾರೆ. ಕೇವಲ ಪ್ರಿಯಾಂಕಾ ಮಾತ್ರವಲ್ಲ ಬೇರೆ ಯಾವೆಲ್ಲ ನಟಿಯರು ನೀರವ್ ಮೋದಿಯ ಆಭರಣ ತೊಟ್ಟಿದ್ದಾರೆ ಎಂದು ನೋಡೋಣ ಬನ್ನಿ.
Nirav Modi defaulted a loan of Rs 12,000 Crores from Punjab National Bank and fled the country. Several Bollywood celebrities such as Priyanka Chopra, Lisa Haydon, Sonam Kapoor, Nimrat Kaur and many others were roped in to advertise Nirav Modi's jewellery collection and he tapped Hollywood celebs Rosie Huntington as well.
Recommended