ಬಾಲಿವುಡ್ ದೊಡ್ಡ ನಿರ್ದೇಶಕರ ಜೊತೆ ಕಾಣಿಸಿಕೊಂಡ ನಿಖಿತಾ ನಾರಾಯಣ್..!! | Oneindia Kannada

  • 6 years ago
Mugulunage fame actress Nikhitha narayan posted a pic with a bollywood director. So people are guessing if she is going to make her debut in bollywood

ಮುಗುಳುನಗೆ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಿಖಿತಾ ನಾರಾಯಣ್ ಈಗ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಾರಾ ಅನ್ನೋ ಪ್ರಶ್ನೆಗಳು ಮೂಡಿವೆ. ಇದಕ್ಕೆ ಕಾರಣ ನಿಖಿತಾ ಪೋಸ್ಟ್ ಮಾಡಿರುವ ಫೋಟೋ .

Recommended