ಸೌತ್ ಸ್ಟಾರ್ ಗಳ ಹವಾ, ವಿಜಯ್ ದೇವರಕೊಂಡ ಜೊತೆ ನಟಿಸಲು ಒಪ್ಪಿಕೊಂಡ ಜಾನವಿ ಕಪೂರ್

  • 2 years ago
ಈಗ ವಿಜಯ್ ದೇವರಕೊಂಡನಿಗಾಗಿ ಬಾಲಿವುಡ್‌ನ ಸ್ಟಾರ್‌ ನಟಿ ಬರ್ತಿದ್ದಾರೆ. ಹೌದು ವಿಜಯ್‌ ದೇವರಕೊಂಡ ಅವರ ಜೊತೆಗೆ ಅಭಿನಯಿಸಲು ನಟಿ ಜಾಹ್ನವಿ ಕಪೂರ್ ಒಪ್ಪಿಕೊಂಡಿದ್ದಾರೆ ಎನ್ನಾಗುತ್ತಿದೆ. ಈ ಮೂಲಕ ದೇವರಕೊಂಡ ಬಾಲಿವುಡ್‌ನಲ್ಲಿ ಮತ್ತಷ್ಟು ಖ್ಯಾತಿ ಪಡೆಯಲು ಮುಂದಾಗಿದ್ದಾರೆ.

Finally Janhvi Kapoor Say Yes To Act With Vijay Devarakonda And Puri Jagannadh Next Film

Recommended