ಚಂದನ್ ಶೆಟ್ಟಿ ಕಾಲೆಳೆದು, ಟಾಂಗ್ ಕೊಟ್ರಾ ಕನ್ನಡ rappers ಅಲೋಕ್, ರಾಹುಲ್.?| Filmibeat Kannada
  • 6 years ago
ಕ್ಷಣಾರ್ಧದಲ್ಲೇ ಹಾಡುಗಳನ್ನ ಸಂಯೋಜಿಸಿ 'ಬಿಗ್ ಬಾಸ್' ಮನೆಯೊಳಗೆ ಎಲ್ಲರ ಮನ ಗೆದ್ದ ಚಂದನ್ ಶೆಟ್ಟಿ ಸದ್ಯ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಕೂಡ ಹೌದು. ಎಲ್ಲೆಡೆ ಚಂದನ್ ಶೆಟ್ಟಿ ಹವಾ ಜೋರಾಗಿರುವಾಗಲೇ, ಕನ್ನಡ rapper ಗಳಾದ ಆಲ್-ಓಕೆ ಮತ್ತು ರಾಹುಲ್ ಡಿಟ್-ಓ... ಚಂದನ್ ಶೆಟ್ಟಿ ಕಾಲೆಳೆದಿದ್ದಾರೆ.
New Kannada Rap - Nangansiddu, by Rahul Dit-o, Team All Ok lands up in a controversy by pulling Kannada Rapper, Bigg Boss Kannada 5 Winner Chandan Shetty's leg.
Recommended