ನಿಜಕ್ಕೂ '3-ಪೆಗ್' ಸಾಂಗ್ ಯಾರದ್ದು.? 'ಸತ್ಯ' ಬಿಚ್ಚಿಟ್ಟ ಚಂದನ್ ಶೆಟ್ಟಿ | Filmibeat Kannada
  • 6 years ago
ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ ಬಹುದೊಡ್ಡ ಯಶಸ್ಸು ತಂದುಕೊಟ್ಟಿದ್ದು '3-ಪೆಗ್' ಹಾಡು ಆದ್ರೆ, ಇತ್ತೀಚಿಗೆ ಈ ಹಾಡಿನ ಸುತ್ತಾ ವಿವಾದಗಳು ಹುಟ್ಟಿಕೊಂಡಿತ್ತು. '3-ಪೆಗ್' ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದ ವಿಜೇತ್ ಕೃಷ್ಣ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದ್ರೆ, ಚಂದನ್ ಶೆಟ್ಟಿ ಎಲ್ಲಿಯೂ ಈ ಬಗ್ಗೆ ಮಾತನಾಡಿರಲಿಲ್ಲ. ಇದೀಗ, ಮೊದಲ ಭಾರಿಗೆ '3-ಪೆಗ್' ಹಾಡಿನ ವಿವಾದದ ಬಗ್ಗೆ ಮೌನಮುರಿದಿದ್ದಾರೆ.
Finally after so many speculations ,Bigg boss kannada 5 winner and singer Chandan shetty react about 3 peg song controversy.
Recommended