ಚಂದನ್ ಶೆಟ್ಟಿ ವಿನೋದ್ ರಾಜ್ ಅವರಿಗಿಂತ ಒಳ್ಳೆಯ ಡ್ಯಾನ್ಸರ್ ! ಹೌದಾ ? | Filmibeat Kannada
  • 6 years ago
ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲಿ ನೋಡಿದರು ಚಂದನ್ ಶೆಟ್ಟಿ ಬಗ್ಗೆಯೇ ಸುದ್ದಿ . 'ಬಿಗ್ ಬಾಸ್' ಕಾರ್ಯಕ್ರಮದ ವಿನ್ನರ್ ಆಗಿರುವ ಕಾರಣ ಚಂದನ್ ಶೆಟ್ಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರಬಹುದು. ಚಂದನ್ ಶೆಟ್ಟಿ ಕಂಡ್ರೆ ಇಷ್ಟ ಪಡುವವರ ಸಂಖ್ಯೆ ದೊಡ್ಡದಿರಬಹುದು. ಆದ್ರೆ, ಅದೊಂದೇ ನೆಪಕ್ಕೆ ಸಂಬಂಧಪಡದ ಕ್ಷೇತ್ರಕ್ಕೆ ತೀರ್ಪುಗಾರರಾಗಿ ಚಂದನ್ ಶೆಟ್ಟಿ ರವರನ್ನ ಕರೆತಂದರೆ.? ಯಾರು ತಾನೆ ಸಹಿಸಿಕೊಳ್ತಾರೆ ಹೇಳಿ.! ಹೀಗೆ ಹೇಳ್ತಿರೋದು ನಾವಲ್ಲ ಜನ


After Bigg Boss Chandan Shetty is everywhere . Instead of Kannada Rapper Chandan Shetty, Dance King Vinod Raj should have been judge for 'Master Dancer'. This is not said by us . There is this new buzz going on around the internet
Recommended